Choose a track to play
Single / Track
नारायणाय नमो नमः
वासुदेवाय नमो नमः
नारायणाय नमो नमः
वासुदेवाय नमो नमः
नारायणाय नमो नमः
वासुदेवाय नमो नमः
ನಿನ್ನಯ ದರುಶನ ಪಡೆದ ನಾ ಪಾವನ
ಎಲ್ಲೆಲ್ಲೂ ನೀನೆ ಇರಲು ನನ್ನಲ್ಲೂ ನೀನಿಹೇ
ಆಂತರ್ಯ ಕೇಳುವುದೊಂದೆ ನೀ ನನ್ನ ನಡೆಸೋ ಮುಂದೆ
ಭಕ್ತಿಯಿಂದ ಆಸರೆ ಕಾಣೋ ಕಣ್ಣ ತುಂಬಿದೆ
ಮುಂಗಾರನಪ್ಪುವೆ ನಾನು ಸಾಗರವ ದಾಟುವೆ ನಾನು
ಈ ಪರಿಯ ಸೊಬಗನು ನಾನು ಕಂಡೆ ಇಲ್ಲವೇ
ॐ नमो भगवते वासुदेवाय नमः
ॐ नमो भगवते वासुदेवाय नमः
ॐ नमो भगवते वासुदेवाय नमः (ॐ नमो भगवते)
ॐ नमो भगवते वासुदेवाय नमः (वासुदेवाय नमः)
ಗೋವಿಂದ ಮಾಧವ ಜಯ ಜಯ
ಓ ಪ್ರಾಣ ಪ್ರಿಯೆ ನಾ ನಿನ್ನವ
ನಿನ್ನ ನಾಮದ ಸ್ಮರಣ ಮಾಡಲು ಮನನ ಜೀವನ ಪಾವನ
ಕಣ ಕಣದಲೂ ನೀನೇ ಮನದಲೂ ನೀನೇ ಜಗವು ನೀನೇನೆ
ॐ नमो भगवते वासुदेवाय नमः (ॐ नमो भगवते)
ॐ नमो भगवते वासुदेवाय नमः (वासुदेवाय नमः)
ॐ नमो भगवते वासुदेवाय नमः (ॐ नमो भगवते वासुदेवाय नमः)
ॐ नमो भगवते वासुदेवाय नमः
ॐ नमो भगवते वासुदेवाय नमः