Choose a track to play

Single / Track
ಕದ್ದಳು ಮನಸನ್ನ
(ಅವಳಂಥ ಚೆಲುವೆನಾ?)
ಸೆಳೆದಳು ಕಣ್ಣಿನಲೇ
(ಅದು ಅಂಥ ನೋಟನಾ? ಮೈ ಮರೆಸೋ beautyನಾ?)
ಕದ್ದಳು ಮನಸನ್ನ
(ಅವಳಂಥ ಚೆಲುವೆನಾ?)
ಸೆಳೆದಳು ಕಣ್ಣಿನಲೇ
ಅದು ಅಂಥ ನೋಟನಾ?
ಮೈ ಮರೆಸೋ beauty-ನಾ?
That's the way, c'mon
ಲೋಕದೀ ಸಾವಿರ ಹುಡುಗೀರ ದಂಡು
ಇದ್ದರೂ ಸೋತೆನು ನಾ ನಿನ್ನನ್ನೇ ಕಂಡು
ಮೊಗದಲಿ ತುಂಬಿರೋ ಮೌನವೇ ಬಂಗಾರ
ತುಟಿಗಳು, ಕಂಗಳು ಅದಕೆ ಸಿಂಗಾರ
ಮಡೋನಾ
ಬ್ಯಾಡ, ಮನೆಗೋಗೊಣ
(ಕ್ರಿಸ್ಟಿನಾ)
ಸುಮ್ನೆ ಆಸೆ ಬ್ಯಾಡಣ್ಣ
(ಅಲಿಷಾ)
ಶಿಷ್ಯ, ಬ್ಯಾಡ ಕಣೋ
(ಬಿಪಾಶಾ)
ತುಂಬ busy ಕಣೋ
ಕನ್ನಡದ ಚೆಲುವೇನೇ ನನ್ನವಳು
(Whoo, let's go
C'mon, c'mon, c'mon
I'm a hard, big guy)
ಕದ್ದಳು ಮನಸನ್ನ
(ಅವಳಂಥ ಚೆಲುವೆನಾ?)
ಸೆಳೆದಳು ಕಣ್ಣಿನಲೇ
(ಅದು ಅಂಥ ನೋಟನಾ? ಮೈ ಮರೆಸೋ beauty-ನಾ?)
(ਓ, ਬੱਲੇ, ਬੱਲੇ, ਬੱਲੇ, ਬੱਲੇ, ਬੱਲੇ
ਸ਼ਾਵਾ)
(ಅರೆ, ಅದು bombastic
ಅರೆ, ಅದು bombastic
ಅರೆ, ಅದು bombastic
ಅರೆ, ಅದು bomb)
ಹೇಳಲು ಆಸೆಯು, ಆದರೆ ಸಂಕೋಚ
ಕಾಣದ ಭಯವಿದೆ ಹೃದಯದಲಿ ಕೊಂಚ
ಎಲ್ಲೆಡೆ ಗೆದ್ದರೂ ಇಲ್ಲ್ಯಾಕೋ ಸೋತೆ
ಸೋತರೂ, ಮೈ ಮರೆತರೂ ನನಗಿಲ್ಲ ಚಿಂತೆ
(ಇದು ನಿಜನಾ?)
ಡವ್ವು ಅಲ್ಲ ಕಣೋ
(ಇನ್ನು ರಜಾನಾ?)
Boss ದೆವ್ವ ಕಣೋ
(Love ಸಾಚಾನಾ?)
ಅಲ್ಲ, ದೈವ ಕಣೋ
(Band बजाना?)
ನಾನ್ ready ಕಣೋ
ಅವಳದೇ ನೆನಪಲಿ ದಾರಿಯ ಕಾದಿವೆನು
(Let's go
C'mon, c'mon, c'mon
I'm a hard, big guy)
ಕದ್ದಳು ಮನಸನ್ನ
(ಅವಳಂಥ ಚೆಲುವೆನಾ?)
Hey, ಸೆಳೆದಳು ಕಣ್ಣಿನಲೇ
(ಅದು ಅಂಥ ನೋಟನಾ? ಮೈ ಮರೆಸೋ beautyನಾ?)
(ಅರೆ, ಅದು bombastic)
Bombastic
(ಅರೆ, ಅದು bombastic)
Hey, fantastic
(ಅರೆ, ಅದು bombastic)
ನಾನು realistic
(ಅರೆ, ಅದು bomb)
I am a lover lover sic