Choose a track to play
ಒಹ್, ಕ್ಷಣ ಕ್ಷಣ, ಇಲ್ಲೇ ನಿಲ್ಲು
ಒಹ್, ಧರೆ ಧರೆ, ಒಮ್ಮೇ ನಿಲ್ಲು
ಹೇಳಲು ಇದೆ ಹೊಸ ವಿಷಯ
ಆ ಹಳೇ ಕ್ಷಣ ಸಮಾಗಮ
ಆ ಹಳೇ ದಿನ ದಿನ ಸುಖಾಗಮ
ಈ ದಿನ ನನ್ನ ಹೊಸ ಜನುಮ
ರೋಮಾಂಚನ
ಈ ಜೀವಕೆ
ಪ್ರೇಮಾಂಚನ ಈ ಪ್ರಾಯಕೆ ಆಲಾಪನ
(ನೀನೇ ನೀನೇ ಬೇಕು
ಸದಾ ನೀನೇ ಬೇಕು
ಜೊತೆ ಇರು ಸದಾ
ನಿನ್ನ ನಗು ಸಾಕು)
ಒಹ್, ಕ್ಷಣ ಕ್ಷಣ, ಇಲ್ಲೇ ನಿಲ್ಲು
ಒಹ್, ಧರೆ ಧರೆ, ಒಮ್ಮೇ ನಿಲ್ಲು
ಹೇಳಲು ಇದೆ ಹೊಸ ವಿಷಯ
ಸೋನೆ ನನ್ನ ತೋಯಿಸೋ ಘಳಿಗೆ
ಪ್ರಾಯದ ಹಳೇ ಟಪೋರಿ ನಾನು
ಬಾಗಿ ಹೋದೆ ಪ್ರೇಮದ ಎದುರು
ಜೀವಕೆ ಸದಾ ಜರೂರಿ ನೀನು
ಹಳೇ ಪ್ರೇಮವೇ ಚಿಗುರಾಗಿದೆ
ಸಿಹಿ ನೆನಪಿಗೆ ಬೇರಗಾಗುತ
ತೆಲಾಡಿದೆ ಹಾರಾಡಿದೆ ಚೆಂದ ಇದೆ
(ನೀನೇ ನೀನೇ ಬೇಕು
ಸದಾ ನೀನೇ ಬೇಕು
ಜೊತೆ ಇರು ಸದಾ
ನಿನ್ನ ನಗು ಸಾಕು)
ಒಹ್, ಕ್ಷಣ ಕ್ಷಣ, ಇಲ್ಲೇ ನಿಲ್ಲು
ಒಹ್, ಧರೆ ಧರೆ, ಒಮ್ಮೇ ನಿಲ್ಲು
ಹೇಳಲು ಇದೆ ಹೊಸ ವಿಷಯ