Elige una pista para reproducir
Sencillo / Pista
ಬೋಂಡಾನಾ ಡುಮ್ಮೀನಾ
ಲಂಬೂನಾ ಬಂಬೂನಾ
ಅಜ್ಜೀನಾ ಬಜ್ಜಿನಾ
ಮಡಿ ಮಡಿ ಮಡಿ ಮಡಿ ಮಡದಿಗಿಂತ ಕುಲು ಕುಲು ಕುಲು ಕುಲುಕೋ ಕೋತಿ ಬೇಕ
ಮಿಡಿ ಮಿಡಿ ಮಿಡಿಯೋ ಮನಸಿಗಿಂತ ಮನೆ ಮನ ಮುರಿಯೋ ಮೂತಿ ಬೇಕ
ಗರತಿ ಮುಂದೆ ಸವತೀನಾ
ಬೋಂಡಾನಾ ಡುಮ್ಮೀನಾ
ಲಂಬೂನಾ ಬಂಬೂನಾ
ಅಜ್ಜೀನಾ ಬಜ್ಜಿನಾ
ಪಾಲಿಲ್ಲ ಪತಿಯ ಪ್ರೀತಿಲಿ ಮರೆಯಬೇಡ, ಓ ಗಂಡ
ಅರ್ಧ ನಾರಿ ಈ ಬೋಂಡ ತಾಳಿ ಇರೋ ಕಾಳಿ ಕಣೋ
ಹೊಟ್ಟೆಗೆ ಹಿಟ್ಟೇ ಇಲ್ಲ ಜುಟ್ಟಿಗ್ಯಾಕೋ ಮಲ್ಲಿಗೆ
ಗಂಜಿ ಕುಡಿ ತೆಪ್ಪಗೆ ಇದು ತಾಳಿ ಬೇಲಿ ಕಣೋ
ಪ್ರೀತಿಗೆ ದ್ರೋಹಾನ ಮಾಡೋನು ಗಂಡ್ಸೇನಾ
ಚಿನ್ನ ಚಿನ್ನ ಅಂದರೂನು ಹಿತ್ತಾಳೆ ಹಿತ್ತಾಳೆ ತಾನೆ
ಚಿನ್ನ ಅನ್ನದೆ ಇದ್ದರೇನು ಬಂಗಾರ ಬಂಗಾರ ತಾನೆ
ದೇಶಿ ಮುಂದೆ ವಿದೇಶಿನಾ
ಬೋಂಡಾನಾ ಡುಮ್ಮೀನಾ
ಲಂಬೂನಾ ಬಂಬೂನಾ
ಅಜ್ಜೀನಾ ಬಜ್ಜಿನಾ
ನಿನ್ನನ್ನೇ ಒನಕೆ ಮಾಡುವೆ ಕಳ್ಳ ಗಿಂಡಿ ಕಂಡು ಹಿಡಿವೆ
ಸವತಿಯನ್ನು ಸದೆ ಬಡೆವೆ ನಾನು ಓಬವ್ವ ಕಣೋ
ಹೂದಿಟ್ಟು ಕೊಡುವ ಪ್ರೀತಿಯ ಹಬ್ಬ ನಿನಗೆ ಮಾಡಿಸಲಾ
ಗೆಲ್ಲಲ್ಲೇನು ನಿನ್ನ ಚಪಲ ನಾನು ಸಾವಿತ್ರಿ ಕಣೋ
ಹೆಂಡ್ತಿಗೆ ಚೂರಿನ ಹಾಕೋನು ಗಂಡಾನಾ
ಒಣಕಲ ಸೊಣಕಲ ನಿನ್ನ ಮುಸುಡಿಗೆ ಐಶ್ವರ್ಯ ರೈ ಸ್ಪರ್ಶ ಬೇಕಾ
ಮುಖ ನೋಡು
ದಣ ದಣ ದಿರುವ ನಿನ್ನ ನಾನು ಹೃತಿಕ್ ರೋಷನ್ ಅನ್ಕೊಬೇಕಾ
ಅಳತೆ ಮೀರಿ ಆಸೆನಾ
ಬೋಂಡಾನಾ ಡುಮ್ಮೀನಾ
ಲಂಬೂನಾ ಬಂಬೂನಾ
ಅಜ್ಜೀನಾ ಬಜ್ಜಿನಾ