
ಕರೆದರೂ ಕೇಳದೆ ಸುಂದರನೇ ಏಕೆ ನನ್ನಲ್ಲಿ ಈ ಮೌನಾ
ಕರೆದರೂ ಕೇಳದೆ ಸುಂದರನೇ ಏಕೆ ನನ್ನಲ್ಲಿ ಈ ಮೌನಾ
ಸದಾ ನನ್ನ ಕಣ್ಣ ತುಂಬಾ ಈ ನಿನ್ನ ಬಿಂಬ
ಸದಾ ನನ್ನ ಕಣ್ಣ ತುಂಬಾ ಈ ನಿನ್ನ ಬಿಂಬ
ನಿನ್ನಾಸೆಯಿಂದ ಕಾಣಲೆಂದು ಓಡಿ ಬಂದಾಗ
ನಿನ್ನಾಸೆಯಿಂದ ಕಾಣಲೆಂದು ಓಡಿ ಬಂದಾಗ
ನೋಡದೆ
ಸೇರದೆ
ಏಕೆ ನನ್ನಲ್ಲಿ ಈ ಮೌನಾ
ಕರೆದರೂ ಕೇಳದೆ ಶಂಕರನೇ ಏಕೆ ನನ್ನಲ್ಲಿ ಈ ಮೌನಾ
ಕರೆದರೂ ಕೇಳದೆ
ಈ ನನ್ನ ಅಂದ ಚೆಂದ ನೀ ಕಾಣಲೆಂದೇ
ಈ ನನ್ನ ಗಾನಧ್ಯಾನ ನಿನ್ನ ಸೇವೆಗೆಂದೇ
ಹೂವಾಗಿ ಇಂದು ನಿನ್ನ ಪಾದ ಸೇವೆ ಬಂದಾಗ
ಸಲ್ಲದೆ
ನಿಲ್ಲದೆ
ಏಕೆ ನನ್ನಲ್ಲಿ ಈ ಮೌನಾ
ಕರೆದರೂ ಕೇಳದೆ ಪರಶಿವನೇ ಏಕೆ ನನ್ನಲ್ಲಿ ಈ ಮೌನಾ
ಕರೆದರೂ ಕೇಳದೆ
ಧ್ವನಿ ಮೃದಂಗ ಕೇಳದೆ ಕೊರಳನಾಗ ನಲಿದಾಡಲು ನೋಡದೆ
ಕುಮಾರನ ಹರಿ ಜನಕನ ಕಾಣದೆ
ಕರತ್ರಿಶೂಲ ಢಮರುಗ ಮೆರೆದಾಡಿದೆ
ಶಿವ