Elige una pista para reproducir
Sencillo / Pista
ರುಧಿರ ಧಾರಾ
ಉಘೇ ಉಘೇ ಮಾರ ಮಾರ
ಕದನ ಕ್ರೂರಾ
ಉಘೇ ಉಘೇ ಬಘೀರ ಬಘೀರ
ಧ್ವಂಸ ಅಖಾಡ ಛಿದ್ರ ಮಾಡೋ ಅಟ್ಟಹಾಸ ಕೇಳು ಭೀಕರಾ
ಕಂಸ ಕಠೋರ ರಕ್ತ ಹೀರೋ ರುದ್ರ ರಕ್ಕಸ
ಕಾಲ ಕಿಂಕರಾ
Truth honor justice
ಸತ್ಯಮೇವ ಜಯತೆ
ರುಧಿರ ಧಾರಾ
ಉಘೇ ಉಘೇ ಮಾರ ಮಾರ
ಕದನ ಕ್ರೂರಾ
ಉಘೇ ಉಘೇ ಬಘೀರ ಬಘೀರ
ಪ್ರಳಯಾಂತಕ ಗಂಗೆಯ ತಡೆದಿಟ್ಟ ಜಟಾಧರ
ಸ್ಫೋಟಗೊಳುವ ಸಹನೆ ಇರುವ ಜ್ವಲ ದುರಂಧರ
ಭಯವಿಟ್ರೆ ಭಯಂಕರ ಭಸ್ಮ ಮಾಡೋ ಶಂಕರ
ರಾಮ ಗುಣಗಳಿರುವ ಇವನೇ ರಾವಣಾಸುರ
Roaring revolting raging and ruling
He's outta be the satan in the world of demons and devils
Amazing blazing seizing arising
Remember ember entering the hell to show the daddy d-day
ಧ್ವಂಸ ಅಖಾಡ ಛಿದ್ರ ಮಾಡೋ ಅಟ್ಟಹಾಸ ಕೇಳು ಭೀಕರಾ
ಕಂಸ ಕಠೋರ ರಕ್ತ ಹೀರೋ ರುದ್ರ ರಕ್ಕಸ
ಕಾಲ ಕಿಂಕರಾ
Truth honor justice
ಸತ್ಯಮೇವ ಜಯತೆ
ರುಧಿರ ಧಾರಾ
ಉಘೇ ಉಘೇ ಮಾರ ಮಾರ
ಕದನ ಕ್ರೂರಾ
ಉಘೇ ಉಘೇ ಬಘೀರ ಬಘೀರ