Elige una pista para reproducir
Sencillo / Pista
ಜೋರು ಜೋರಾಗಿ ಮಾತು ಜಾರಿ ಹೋಯ್ತಾ
ಸಾಲು ಸಾಲಾಗಿ ಸೇರಿ ಕಾವ್ಯ ಆಗೋಯ್ತಾ
ಪ್ರೀತಿಯು ಸೋಕಿದಾಗ ಸೋಲಿನ ಕಹಿ ನೋವೆಲ್ಲ
ಚೂರು ಚೂರಾಗಿ ಗಾಳೀಲಿ ತೇಲಿ ಹೋಯ್ತಾ
ಜೋರು ಜೋರಾಗಿ ಮಾತು ಜಾರಿ ಹೋಯ್ತಾ
ಸಾಲು ಸಾಲಾಗಿ ಸೇರಿ ಕಾವ್ಯ ಆಗೋಯ್ತಾ
ಆಕಾಶಕ್ಕೆ ಹಾರೋಣ ಈಗ
ತಾರೆಯಾಗಿ ಬೀಳೋಣ ಬೇಗ
ರಾಶಿ ರಾಶಿ ಚುಕ್ಕಿಯ ದಾಟುವಾಗ
ನೆನಪಾಗಿ ನಾವೂನು ಅಲ್ಲೇನೇ ನಿಲ್ಲುತಾ ಹೆಜ್ಜೆ
ಹಾಕೋಣ ಹಾಡೋಣ
ಜೋರು ಜೋರಾಗಿ ಮಾತು ಜಾರಿ ಹೋಯ್ತಾ
ಸಾಲು ಸಾಲಾಗಿ ಸೇರಿ ಕಾವ್ಯ ಆಗೋಯ್ತಾ
ಜೋರು ಜೋರಾಗಿ ಮಾತು ಜಾರಿ ಹೋಯ್ತಾ
ಸಾಲು ಸಾಲಾಗಿ ಸೇರಿ ಕಾವ್ಯ ಆಯ್ತಾ
ಜೋರು ಜೋರಾಗಿ ಮಾತು ಜಾರಿ ಹೋಯ್ತಾ