Elige una pista para reproducir
ಚಿತ್ರ: ಭದ್ರ
ಸಂಗೀತ: ಶ್ರೀಗುರು
ಗಾಯಕರು: ಟಿಪ್ಪು, ಮೇಘನಾ
ಅಭಿನಯ: ಪ್ರಜ್ವಲ್ ದೇವರಾಜ್, ಡೇಸಿ ಶಾ
ಹೆಣ್ಣೆ ಕಿತ್ತಳೆ ಹಣ್ಣೆ ನಿನ್ನ
ಕಿತ್ತು ಕೊಂಡು ತಿನ್ನಲಾ
ಸ್ವಲ್ಪ ಒಪ್ಪಿಕೊಳ್ಳೆ ಇಷ್ಟು ಬಿಂಕ ಯಾಕೆ ಕಮಲಾ
ಕಣ್ಣು ಹೊಡೆದು ನೋಡು ನಿನ್ನ ಹಿಂದೆ ಹಿಂದೆ ಬರಲಾ
ತಾಳಿ ಕಟ್ಟಿ ನೋಡು ಅಯ್ಯೋ ನಿಂದೆ ಕಣೋ ಸಕಲ
ತೋಳಿಗೆ ಬತ್ತಿಯಾ, ತೋಟದಲ್ ಸಿಕ್ತಿಯಾ
ಕೋಡ್ತೀನಿ ಗರಂ ಗರಂ ಮಿರ್ಚಿ ಮಸಾಲ
ಅಲ್ಲಿಗೂ ಬರ್ತಿನೋ,ಕೇಳಿದ್ದು ತತ್ತಿನೋ
ನಾಕಿಂಕ ಎಮಿಕಾನಿ ನೂವೇ ಕಾವಾಲಾ
ಹೇ ಚಿನ್ನ ಬಾ ಚಿನ್ನ
ಹೇ ಚಿನ್ನ ಬಾ ಚಿನ್ನ
ಸ್ವೀಟು ತಿನ್ನೋ ಚಾನ್ಸು ಕೋಡೆ ಟೇಸ್ಟು
ಮಾಡೋ ಚಾನ್ಸು ಕೊಡಮ್ಮಿ ಕೊಡಮ್ಮಿ
ಆಸೆ ಬಿಡು ಆಸೆ ಬಿಡು ತಿನ್ನೋ
ತಿಂಡಿ ಅಲ್ಲ ಕಣ್ಣೈಯೋ ಮಾವೈಯೋ
ಹೇ ಶಿರಸಿಯ ಜಾತ್ರೆಗೆ ತೇರು ಬರೋ ರಾತ್ರಿಗೇ
ಹೆಗಲಲಿ ಕೂರಿಸಿ ಹೋಗುತಿನೇ ರಾಧೆ
ಆ... ಮಿನಿ ಮಿನಿ ಮನ್ಮಥ ಮೀಸೆ ಚಪಲ
ಅಯಿತಾ ಸರಸವ ಆಡದೇ ತಡೆಯೋ ನಿನ್ನ ಭಾದೆ
ಅಮ್ಮ್ಅಮ್ಮೋ ನನ್ನಾಕೀ ಸಿಡಿಯೋ ಪಟಾಕಿ
ಎದೆಗೆ ದೀಪಾವಳಿ ತಂದುಬಿಟ್ಟವಳೇ ಹೇ
ಅಬ್ಬ್ಅಬ್ಬಾ ಗಿರಾಕಿ ಕಣ್ಣಲ್ಲೇ ತುಪಾಕಿ
ನನ್ನಾಲಿ ಗಲಿಬಿಲಿ ತಂದುಬಿಟ್ಟವನೇ
ಹೇ ಚಿನ್ನ ಬಾ ಚಿನ್ನ
ಹೇ ಚಿನ್ನ ಬಾ ಚಿನ್ನ
ದಾರಿ ಬಿಡು ದಾರಿ ಬಿಡು ದಾಂಡಿಗನೇ
ಹಟ್ಟಿಗ್ ಹೋಗ್ಬೇಕು ಹೋಗ್ಬೇಕು
ತುಟಿ ಮೇಲೆ ಕನ್ನೆ ಮೇಲೆ ಮುತ್ತಿನ್
ಹಾರ ಕೊಟ್ಟು ಹೋಗಾಮ್ಮಿ ಹೋಗಾಮ್ಮಿ
ಹಾ... ಸಕ್ಕರೆ ನಾಡಿನ ಕಾವೇರಿ ಕಂದನೂ
ನನ್ನನ್ನು ನೋಡುತ ಕಾವೇರಿ ಹೋದನು
ಹೇ ಸಕ್ಕರೆಯ ಉರಿನ ಸರದಾರನಾದರು
ನಿನ್ನಲ್ಲಿರೋ ಸಕ್ಕರೆ ಬೇಡಿ ಬಂದೆ ನಾನು
ನಿನು ಬಿನ್ ಲಾಡೆನ್ನು ಬಿಡಲ್ಲ ನನ್ನನ್ನು
ಮನೆಗೆ ಬಂದು ನನ್ನ ಹೆಣ್ಣು ಕೇಳಯ್ಯಾ
ಕಾಯಿಸಿ ಎಜಾನ್ನು ಕಾಯಲ್ಲ ನಾನ್ನಿನ್ನು