Elige una pista para reproducir
ओ, साथिया
ओ, साथिया
ओ, साथिया
ओ, साथिया, ओ, साथिया, ಈ ಪ್ರೀತಿಯ ಹಾಡು ಕೇಳು
ನಿನ್ನಲ್ಲಿರೋ ನಿನ ಪ್ರೀತಿಯ ಕಣ್ಣಲ್ಲಿ ಕಣ್ಣಿಟ್ಟು ಹೇಳು
ನನ್ನ ಎದೆ ಬಡಿತ, ಗೆಜ್ಜೆ ಕಾಲ ಗೆಜ್ಜೆ ಕುಣಿತ
ನಿನಗಾಗಿಯೇ, ನಿನಗಾಗಿಯೇ, ನೀನೆಂದೂ ನನಗಾಗಿಯೇ
ओ, साथिया, ओ, साथिया, ಈ ಪ್ರೀತಿಯ ಹಾಡು ಕೇಳು
ನಿನ್ನಲ್ಲಿರೋ ನಿನ ಪ್ರೀತಿಯ ಕಣ್ಣಲ್ಲಿ ಕಣ್ಣಿಟ್ಟು ಹೇಳು
ನೀ ನನ್ನ ಬೆಳಕು, ನೀ ನನ್ನ ಬದುಕು, ನೀನಿದ್ದ ಮೇಲೆ ಏನು ಬೇಕು?
ಬಾ ಹುಡುಕು ನನ್ನಲ್ಲಿ (ನನ್ನಲ್ಲಿ)
ನೀ ತಾನೇ ಮನಸಲ್ಲಿ (ಮನಸಲ್ಲಿ)
ನೂರಾರು ಚುಕ್ಕಿ ಇದ್ದರೂ ಆ ಚಂದ್ರನಂತೆ ನೀ ನನ್ನ ಬಾಳಿನಲ್ಲಿ
ओ, साथिया, ओ, साथिया, ಈ ಪ್ರೀತಿಯ ಹಾಡು ಕೇಳು
ನಿನ್ನಲ್ಲಿರೋ ನಿನ ಪ್ರೀತಿಯ ಕಣ್ಣಲ್ಲಿ ಕಣ್ಣಿಟ್ಟು ಹೇಳು
ಹೆಜ್ಜೆಯ ಮೇಲೆ ಹೆಜ್ಜೆಯನಿಟ್ಟು ಹಂಚುತ್ತಾ ಕುಳಿತೆ ಪ್ರೀತಿ ನಂಟು
ಆಕಾಶ ಚಿಕ್ಕದು (ಚಿಕ್ಕದು)
ಅವಕಾಶ ದೊಡ್ಡದು (ದೊಡ್ಡದು)
ಚಪ್ಪಾಳೆ ಸಿಕ್ಕ ಕೂಡಲೇ ಮೈ-ಮನ್ಸು ಇಲ್ಲಿ ಗರಿ ಬಿಚ್ಚಿ ಕುಣಿಯೋ ನವಿಲೇ
ओ, साथिया, ओ, साथिया, ಈ ಪ್ರೀತಿಯ ಹಾಡು ಕೇಳು
ನಿನ್ನಲ್ಲಿರೋ ನಿನ ಪ್ರೀತಿಯ ಕಣ್ಣಲ್ಲಿ ಕಣ್ಣಿಟ್ಟು ಹೇಳು
ओ, साथिया, साथिया, साथिया