Elige una pista para reproducir
L O V E ಗೀತಾಂಜಲಿ
LKG pass ಆಗಲಿ
L I F E exam ಅಲಿ
ನೋವೆಲ್ಲಾ fail ಆಗಲಿ
ಉಸಿರ
ಬಸಿದ
ಒಳಗೂ ಹೊರಗೂ
Love—ಎ dream ಆದರೆ ಆರಾರಿರೋ
L O V E ಗೀತಾಂಜಲಿ
LKG pass ಆಗಲಿ
L I F E exam ಅಲಿ
ನೋವೆಲ್ಲಾ fail ಆಗಲಿ
ಈ ಕನಸಿನ highwayಅಲಿ
ನೂರಾರು turning ಇದೆ
ಆಸೆಗಳ high speed ಅಲಿ
Break ಒಂದು ಬೇಕಾಗಿದೆ
ಈ lifeಯಿನ rifleಗೆ
Sense ಎಂಬ license—u ಇದೆ
Smile—ಎ style—ಎ ಆದರೆ
L O V E ಗೀತಾಂಜಲಿ
LKG pass ಆಗಲಿ
L I F E exam ಅಲಿ
ನೋವೆಲ್ಲಾ fail ಆಗಲಿ
ಈ ಚಿಮ್ಮುವ teenage ಅಲಿ
ಕಾಣದ confusion ಇದೆ
ಈ ಅನುಭವ start ಆದರೆ
Answerಗೂ question ಇದೆ
ಈ ಲೋಕದಾ ಅಂಗೈಯಲಿ
Love story ಎಷ್ಟೋ ಇದೆ
Heart—ಎ sweet ಆದರೆ
L O V E ಗೀತಾಂಜಲಿ
LKG pass ಆಗಲಿ
L I F E exam ಅಲಿ
ನೋವೆಲ್ಲಾ fail ಆಗಲಿ
ಉಸಿರ
ಬಸಿದ
ಒಳಗೂ ಹೊರಗೂ
Love—ಎ dream ಆದರೆ ಆರಾರಿರೋ