Выберите трек для воспроизведения
ನೀ ನನ್ನ ಓಲವಿನ ಜೀವ
ಕೊಟ್ಟು ಹೋದೆ ಮನಪೂರ್ತಿ ನೋವ
ನೀ ನನ್ನ ಓಲವಿನ ಜೀವ
ಕೊಟ್ಟು ಹೋದೆ ಮನಪೂರ್ತಿ ನೋವ
ನೀ ಮರೆಯದ ನೆನಪುಗಳ ಭಾವ
ಮರೆಯಾದರು ಮರೆಯಲ್ಲ ನೋವ
ನೀ ಮರೆಯದ ನೆನಪುಗಳ ಭಾವ
ಮರೆಯಾದರು ಮರೆಯಲ್ಲ ನೋವ
ನೀ ನನ್ನ ಓಲವಿನ ಜೀವ
ಕೊಟ್ಟು ಹೋದೆ ಮನಪೂರ್ತಿ ನೋವ
ನೀ ನನ್ನ ಓಲವಿನ ಜೀವ
ಕೊಟ್ಟು ಹೋದೆ ಮನಪೂರ್ತಿ ನೋವ
ಎದೆಯ ಗೂಡಲ್ಲಿ ಪ್ರೀತಿಯ ಗೆಳೆಯನೆ
ನೀ ಸೇರಲು ಮುಗಿಯಿತು ವೇದನೆ
ಎದೆ ಗೂಡಲ್ಲಿ ಪ್ರೀತಿಯ ಗೆಳೆಯನೆ
ನೀ ಸೇರಲು ಮುಗಿಯಿತು ವೇದನೆ
ನೀ ನನ್ನ ಓಲವಿನ ಜೀವ
ಕೊಟ್ಟು ಹೋದೆ ಮನಪೂರ್ತಿ ನೋವ
ನೀ ನನ್ನ ಓಲವಿನ ಜೀವ
ಕೊಟ್ಟು ಹೋದೆ ಮನಪೂರ್ತಿ ನೋವ
ಮನದ ಮಾತಿದು ಮೌನದ ಕಡೆಗೆ
ಹೇಳು ಏನಿದೆ ತಿಳಿಯಲು ಕಾದಿದೆ
ಮನದ ಮಾತಿದು ಮೌನದ ಕಡೆಗೆ
ಹೇಳು ಏನಿದೆ ತಿಳಿಯಲು ಕಾದಿದೆ
ಮರಳಿ ಬಾ ನನಲ್ಲಿಗೆ
ಕಾದಿರುವೆ ನಾ ನಿನಗಾಗಿಯೇ
ನಡೆವ ಬಾ ಜೀವನದ ನಾಳೆಗೆ
ನಾನಿರುವೆ ನಿನ್ನ ಪಾಲಿಗೆ...
ನೀ ನನ್ನ ಓಲವಿನ ಜೀವ
ಕೊಟ್ಟು ಹೋದೆ ಮನಪೂರ್ತಿ ನೋವ
ನೀ ನನ್ನ ಓಲವಿನ ಜೀವ
ಕೊಟ್ಟು ಹೋದೆ ಮನಪೂರ್ತಿ ನೋವ