Выберите трек для воспроизведения
Сингл / Трек
ಓ ಹೃದಯಾ, ಕೇಳಿದೆಯಾ?
ಪ್ರೀತಿ ನಿನ್ನ ಪಾಲಲ್ಲ
ಪ್ರೀತಿ ಇನ್ನು ಉಳಿದಿಲ್ಲ
ಓ ಹೃದಯಾ, ಕೇಳಿದೆಯಾ?
ಪ್ರೀತಿ ನಿನ್ನ ಪಾಲಲ್ಲ
ಪ್ರೀತಿ ಇನ್ನು ಉಳಿದಿಲ್ಲ
ನಿನ್ನ ಹೆಸರು
ನಿನ್ನ ಹೆಸರು
ನನ್ನ ಜೀವ ನರನಾಡಿ ಪ್ರತಿ ಪ್ರತಿ ಕಣದಲ್ಲೂ
ಮಿಡಿಯುತಿದೆ
ಮಿಡಿಯುತಿದೆ
ಮಿಡಿಯುತಿದೆ
ಮಿಡಿಯುತಿದೆ
ಹೇಳಲಾರದ ಪ್ರೀತಿ ಇದು
ಉಸಿರ ಕೊಲ್ಲುವ ವಿಷದಂತೆ
ನೆನೆಯಲಾಗದ ವಿರಹವಿದು
ಮರೆಯಲಾರದ ಕನಸಂತೆ
ಬಾಳುವುದೋ, ಅಳಿಯುವುದೋ ನನಗೆ ತಿಳಿದಿಲ್ಲ
ನಿನ್ನ ನೆನಪೇ ನನ್ನ ಕಾಡುತಿದೆ
ನಿನ್ನ ನೆನಪೇ ನನ್ನ ಕಾಡುತಿದೆ
ಓ ಹೃದಯಾ, ಕೇಳಿದೆಯಾ?
ಪ್ರೀತಿ ನಿನ್ನ ಪಾಲಲ್ಲ
ಪ್ರೀತಿ ಇನ್ನು ಉಳಿದಿಲ್ಲ
ನನ್ನ ಕನಸಿನ ಹಾಡೆಕೋ ಅಳುತ ಅಪ ಸ್ವರವ ನುಡಿಯುತಿದೆ
ನೋಡಬಾರದೇ ನನ್ನೊಲವೆ
ನನ್ನ ಹೃದಯವು ನರಳುತಿದೆ
ಲೋಕದಲಿ ಪ್ರೇಮಿಗಳು ನೊಂದಿರೋ ಕಥೆ ಬಹಳ
ಅವರಂತೆ ನನ್ನ ಕಥೆಯಾಯ್ತು
ಅವರಂತೆ ನನ್ನ ಕಥೆಯಾಯ್ತು
ಓ ಹೃದಯಾ, ಕೇಳಿದೆಯಾ?
ಪ್ರೀತಿ ನಿನ್ನ ಪಾಲಲ್ಲ
ಪ್ರೀತಿ ಇನ್ನು ಉಳಿದಿಲ್ಲ
ನಿನ್ನ ಹೆಸರು
ನಿನ್ನ ಹೆಸರು
ನನ್ನ ಜೀವ ನರನಾಡಿ ಪ್ರತಿ ಪ್ರತಿ ಕಣದಲ್ಲೂ
ಮಿಡಿಯುತಿದೆ
ಮಿಡಿಯುತಿದೆ
ಮಿಡಿಯುತಿದೆ
ಮಿಡಿಯುತಿದೆ