Выберите трек для воспроизведения

Сингл / Трек
ನೆನಪಿನ ಬುಟ್ಟಿ, ನೆನಪಿನ ಬುಟ್ಟಿ...
ಹೊತ್ತು ಬಂದ ಗೆಳೆಯಾ, ರಾಗಿ ರೊಟ್ಟಿ ತಟ್ಟಿ, ಗೆಳೆಯಾ...
ಚಿಟಪಟಗಳಲಿ ಕನಸಿನ ಪಟ್ಟಿ
ಕಚಗುಳಿಗಳಲಿ ಚಿಲಿಪಿಲಿ ಕಟ್ಟಿ
ನೆನಪು, ಸವಿನೆನಪು, ಮರೆಯೋಂಗೆ ಇಲ್ಲ...
ಎಂದೂ...
ಗೆಳೆಯಾ ನನ್ನ ಬಿಟ್ಟು ಮರೆಯೊಗೋದಿಲ್ಲ , ಎಂದೂ...
ಶಾಲೆಗೆ ಚಕ್ಕರ್ ಹೊಡೆದು..
ಕೆರೆದಂಡೆ ಓಟ..l
ಆ ನೇರಳೆ ಮರವ ಹತ್ತಿ
ಮರಕೋತಿ ಆಟ..ll
ಟೀಚರ್ ಡಬ್ಬಿಯ ಕದ್ದು,
ಬಿಸಿಬೇಳೆ ಊಟ..l
ಆ ಸಂತೆಯ
ಮಿಠಾಯಿವಾಲಾ
ಕೊಡಿಸಿದ್ದಾ ಪೇಟಾ..ll
ಇಡೀ ಊರ್ಗೆ ಇಬ್ಬರೇ..
ಬಲು ಶೂರರು..l
ಬಲು ಜಾಣ
ಹುಡುಗರು ನಾವು..ll
ಈ ನಮ್ಮ ಗೆಳೆತನಾ
ಅಪರೂಪವೂ..l
ನಾವೆಲ್ಲಿ ಹೋದರೂ
ಗೆಲುವು..ll
ನೆನಪು ಸವಿನೆನಪು......"