Оберіть трек для відтворення
ಬೆಳಕು ಮೂಡಿದೆ, ಬಾನಿಂದ ಆಚೆ ಚಿಮ್ಮಿ,
ರೆಕ್ಕೆ ಅರಳಿದೆ, ಹಾರಾಡೊ ಆಸೆ ಹೊಮ್ಮಿ
ಗಮ್ಯವಿದೆ ದೂರ, ಅತಿ ರಮ್ಯ ಈ ಯಾನ
ಕಳೆದ ಪ್ರತಿ ಮೈಲಿ, ಭವ್ಯ ಕಾಲಹರಣ
ನನ್ನ ಸವಾರಿಗೆ, ದಾರಿ ತಯಾರಿದೆ
ನೆನಪಿನ ರಾಶಿ ಸಂಪತ್ತು ನನ್ನದು
ಹೀಗೆ ಹಾಡಾಗಿದೆ ಮನದ ಭಾವನೆ
ಸಾಗುವ ಮುಂದಕ್ಕೆ ಈ ಯಾತ್ರೆ ನಿಲ್ಲದು
ಹ್ರದಯ, ಗೆಳೆಯ, ಕಾಮನಬಿಲ್ಲು
ಬಿಸಿಲು, ಮಳೆಯು, ಎಲ್ಲೆಲ್ಲೂ
ಯಾವ ಸ್ವರ್ಗಕ್ಕೆ, ಗುಡಿ ದರ್ಗಕ್ಕೆ,
ಬೇಡ ನಕ್ಷೆ, ದಿಕ್ಕುಸೂಚಿ
ಮರಿ ಚಿಂತೆನಾ, ತೊರಿ ಸಂತೆನಾ
ಮೇಲೆ ಹಾರು ನೀ
ನನ್ನ ಸವಾರಿಗೆ, ದಾರಿ ತಯಾರಿದೆ
ನೆನಪಿನ ರಾಶಿ ಸಂಪತ್ತು ನನ್ನದು
ಹೀಗೆ ಹಾಡಾಗಿದೆ ಮನದ ಭಾವನೆ
ಸಾಗುವ ಮುಂದಕ್ಕೆ ಈ ಯಾತ್ರೆ ನಿಲ್ಲದು
ನನ್ನ ಸವಾರಿಗೆ, ದಾರಿ ತಯಾರಿದೆ
ನೆನಪಿನ ರಾಶಿ ಸಂಪತ್ತು ನನ್ನದು
ಹೀಗೆ ಹಾಡಾಗಿದೆ ಮನದ ಭಾವನೆ
ಸಾಗುವ ಮುಂದಕ್ಕೆ ಈ ಹಾಡು ನೆನೆದು
ಸಾಗುವ ಮುಂದಕ್ಕೆ ಈ ಹಾಡು ನೆನೆದು
ಸಾಗುವ ಮುಂದಕ್ಕೆ ಈ ಹಾಡು ನೆನೆದು