Оберіть трек для відтворення
ಜೀವ ನೀನು ಜೀವಾ ನೀನು
ಎಲ್ಲಿ ಹೋದೆ ಹೇಳದೆ
ನೀನಿರದೆ ನೀನಿರದೆ ನಾಳೆಗಳು ಎಲ್ಲಿದೆ
ಕಾಣದೆ ಹೇಗಿರಲಿ ಹೇಳು ನೀನೆ ಹೇಳು
ಸಾಲದು ಬರಿ ನೆನಪುಗಳು
ಸಾಯಿಸೋದು ಬಾಳಿಸೋದು ಎರಡು ನಿನ್ನ ಕೈಯಲ್ಲಿದೆ
ಜೀವ ನೀನು ಜೀವಾ ನೀನು
ಎಲ್ಲಿ ಹೋದೆ ಹೇಳದೆ ಕೇಳದೆ
ನೀ ಮಾತಾಡದೇ ಹೋದಾಗ
ತಕ್ಷಣ ನಾ ಬಾಯಿದ್ದರು ಮೂಗಾನೇ
ನೀ ಬರಲಾರೆ ಎಂದಾಗ
ಯಾಥರಾ ನಾ ಒಪ್ಪಿಸಲಿ ನನ್ನನ್ನೇ
ಕಾಗದ ಬರೆದು ಬರೆದು
ಹುಟ್ಟಿದ ಪ್ರೀತಿ ಇದು
ಬಾರೆ ಬೇಗ ಬಾರೆ ಕಾಯೋದಿಕ್ಕೆ ಕಷ್ಟ ಕಣೇ
ಜೀವ ನೀನು ಜೀವಾ ನೀನು
ಎಲ್ಲಿ ಹೋದೆ ಹೇಳದೆ ಕೇಳದೆ
ನೀ ಮುದ್ದಾಡಿದ ಚಿತ್ರಗಳೇ ಕಣ್ಣಿಗೆ ನಾ ಎಲ್ಲೆಲಿಯು ನೋಡಿದರು
ನೀ ನಿದ್ದೆಯಲಿ ಕನವರಸಿ ಉಸಿರಿದ ಆ ಮೆಲ್ಲುಸಿರೇ ನನ್ನುಸಿರು
ನಗುವೂ ನೀನೆ ಕಣೇ
ಅಳುವು ನೀನೆ ಕಣೇ
ಸತ್ತು ಬಿಡುವೆ ನಾನು ಸಾಯೋ ಮುಂಚೆ ಬಂದು ಸೇರೇ
ಜೀವ ನೀನು ಜೀವಾ ನೀನು
ಎಲ್ಲಿ ಹೋದೆ ಹೇಳದೆ ಕೇಳದೆ