Оберіть трек для відтворення
Сингл / Трек
ಗೊತ್ತಿಲ್ಲಾ ಶಿವನೇ ಭಕ್ತಿ ದಾರಿಯೂ
ಗೊತ್ತಿಲ್ಲಾ ಶಿವನೇ ಭಕ್ತಿ ದಾರಿಯೂ
ಗೊತ್ತಿರುವುದೊಂದೇ ದೈವವಾರಿಯೂ
ಗೊತ್ತಿರುವುದೊಂದೇ ದೈವವಾರಿಯೂ
ಉಳ್ಳಾಯೇ ನಿನ್ನ ನಿಲೆಪಿಡೆಗ್
ಪಿದಡುಂದೆ ಮೋಯೆ ಸನ್ನಿಧಿಗ್
ಯೀ ಕಾಪು
ಗೊತ್ತಿಜ್ಜೀ ಶಿವನೇ ಭಕ್ತಿ ದಾರಿಯೂ
ಓಂ ಗಣಾಣಮಥ್ವ ಗಣಪತಿ ಗಂಹವಾಮಹೆ
ಕವಿಮ್ ಕವೇಣಾಮ್ ಉಪಮಶ್ರವಸ್ಥವಂ
ಜೇಶ್ಠ ರಾಜಂ ಬ್ರಹ್ಮನಾಂ ಬ್ರಹ್ಮಬಸ್ಪಥ
ಆ ನಹ್ ಶ್ರನ್ವನ್ನೊಥಿ
ಭಿಸ್ಸೀಧ ಸಾಧನಂ
ಮಿಂದೂ ಮಡಿಯನುಟ್ಟೂ
ಬಂದೂ ಕೈಯಾ ಮುಗಿಯುತಾ
ಗಂಗಾ ಜಲದ ಕಳಶ ಹಿಡಿದೂ ಬಿಂಬ ಮಾಡುತಾ
ಸರ್ವೇ ಜನಹಿತಂ... ಪ್ರಾಣಂ ಸ್ಥಾಪಿತಾ
ಉಂಟಾಗಿಸುತಲೀ ಪರಶಿವ ಶಕ್ತಿಯ
ಮಂತ್ರ ಘೋಷದೀ ಮೆರೆದು ಭಕ್ತಿಯಾ
ದೇಹ ಶುದ್ಧಿರಣೇನ ಭುಯಾತ್
ಧನುಶಾಂತಿ ರಣೇನ ಭುಯಾತ್
ಆ. ಆ
ದೇಹಾಲಯವೇ ದೇವಾಲಯವೂ
ಲೋಕಾನುಗ್ರಹವೇ ದೈವಾನುಗ್ರಹವೂ
ಪ್ರಣಸ್ವರೂಪಾ... ತೇಜೋಮಯವೂ
ಪುಣ್ಯಸಂಚಯವೇ ಪರಮ ಸುಖವೂ
ಯತ್ರ ಶ್ರದ್ಧಾಚ ಭಕ್ತಿಂ
ತತ್ರ ಲಭತೇ ಜಯಂತಂ ದೈವಾ ಚಿತ್ತಂ
ಗೊತ್ತಿಜ್ಜೀ ಶಿವನೇ ಭಕ್ತಿ ದಾರಿಯೂ
ಓಂ ಅಸಿಸ್ಠಂಗ ಭೈರವಾಯ ಮಹಾರೂರು ಭೈರವಾಯ
ಮಹಾಛಂಢ ಭೈರವಾಯ ಕ್ರೊಧ ಭೈರವಾಯ
ಉನ್ಮತ್ತ ಭೈರವಾಯ ಕಪಾಲ ಭೈರವಾಯ
ಭೀಷಣ ಭೈರವಾಯ ಸಂಹಾರ ಭೈರವಾಯ
ಮಹಾಕಾಲ ಭೈರವಾಯ ಮಹಾಕಾಲ ರುದ್ರಾಯ
ನಮೋ ನಮಃ ಓಂ