Оберіть трек для відтворення
Сингл / Трек
ಹೊಂಬಿಸಿಲಲ್ಲಿ ನಂಗ್ಯಾಕೆ ಕಂಡಳು
ಒಮ್ಮೆಲೆ ತಿರುಗಿ ಹಿಂಗ್ಯಾಕೆ ನಕ್ಕಳು
ಹೊಂಬಿಸಿಲಲ್ಲಿ ನಂಗ್ಯಾಕೆ ಕಂಡಳು
ಒಮ್ಮೆಲೆ ತಿರುಗಿ ಹಿಂಗ್ಯಾಕೆ ನಕ್ಕಳು
ನನ್ನ ಎದೆಗೆ alarmu ಇಟ್ಟಳು
ಹೃದಯ ಒಂಟಿ ಕೊಪ್ಪಲು ಅದಕೆ ಕಾಲು ಇಟ್ಟಳು
ಸ್ವಲ್ಪವೇ smileu ಚೆಲ್ಲಲು
ಕಣ್ಣಿಗೆ ಕೆಲಸ ಕೊಟ್ಟಳು
ಬಯಕೆ ಬಾಗ್ಲು ತಟ್ಟಲು ಬೆಡಗಿ ಮಾತು ಬಿಟ್ಟಳು
Sleeveಗೆ sleeveu ಸೋಕಲು ಸೀದಾ ಹೊಂಟೇ ಬಿಟ್ಟಳು
ಬೊಂಬೆ ಬೊಂಬೆ ಬೊಂಬೇ
ನನ್ನ ಮುದ್ದು ಬೊಂಬೆ
ಹೊಂಬಿಸಿಲಲ್ಲಿ ನಂಗ್ಯಾಕೆ ಕಂಡಳು
ಹೊಂಗನಸೊಂದ ಹಿಂಗ್ಯಾಕೆ ಕೊಟ್ಟಳು
ಮೆಲ್ಲ ಒಂದು ಹುನ್ನಾರ ಕಲಿಯಿತೆ ಕಣ್ಣು
ಗಾಳಿಗೆ ಸೀರೆ hello ಅಂದಾಗ
ನಿಲ್ಲದೊಂದು hormone ಉಕ್ಕಿತೆ ಇಂದು
ಕಲ್ಪನೆಯಲ್ಲಿ ತುಟಿ ಬೆಲ್ಲ ತಿಂದಾಗ
ಏನು ಕಲಿತುಕೊಳ್ಳಲಾರೆ ಬೋರಲು ಮಲಗಿ
ಒಮ್ಮೆ ಕುಣಿದು ನೋಡು ಜೊತೆಗೆ ಅಂದಳು ತುಡುಗಿ
ಖಾಲಿ ಕೈಗೆ ಕಂಸಾಳೆ ಇಟ್ಟಳು
ಹೃದಯ ಒಂಟಿ ಕೊಪ್ಪಲು ಅದಕೆ ಕಾಲು ಇಟ್ಟಳು
ಸ್ವಲ್ಪವೇ ಸೊಂಟ ಗಿಲ್ಲಲು
ಸಮ್ಮತಿ ಎಂದು ಕೊಡುವಳು
ಕುಂಟೆಬಿಲ್ಲೆ age ಅಲಿ ತುಂಟಿ ನನಗೆ ಸಿಕ್ಕಳು
ಎಂಟನೇ classu ನಂಟಿಗೆ ನೆನಪಿನ ಘಂಟೆ ಹೊಡೆದಳು
ಬೊಂಬೆ ಬೊಂಬೆ ಬೊಂಬೇ
ನನ್ನ ಮುದ್ದು ಬೊಂಬೆ
ಬೊಂಬೆ ಬೊಂಬೆ ಬೊಂಬೇ
ನನ್ನ ಮುದ್ದು ಬೊಂಬೆ