Оберіть трек для відтворення
Сингл / Трек
ಪ್ರೇಮಲೋಕದ ಪಾರಿಜಾತವೇ
ಯಾಕೆ ನೀನು ಎದೆಯ ತುಂಬಿದೆ
ನೀನು ಒಳಗಿರಲು, ಮಲಗೋ ಮಾತಿಲ್ಲ
ನೀನು ಒಳಗಿರಲು, ಉಸಿರೇ ಬೇಕಿಲ್ಲ
ನೀನು ಕನ್ನಡದ, ಚಂದನದ, ಕಂಪು ಕಸ್ತೂರಿ
ಪ್ರೇಮಲೋಕದ ಪಾರಿಜಾತವೇ
ಯಾಕೆ ನೀನು ಎದೆಯ ತುಂಬಿದೆ
ನೀನು ಒಳಗಿರಲು, ಮಲಗೋ ಮಾತಿಲ್ಲ
ನೀನು ಒಳಗಿರಲು, ಉಸಿರೇ ಬೇಕಿಲ್ಲ
ನೀನು ಕನ್ನಡದ, ಚಂದನದ, ಕಂಪು ಕಸ್ತೂರಿ
ಚಲುವಿನ ಬಲೆಯಲೀ
ಒಲವಿನ ಮೀನು ನಾ
ಚಲುವಿನ ಬಲೆಯಲೀ, ಒಲವಿನ ಮೀನು ನಾ
ಸೆರಗಿನ ಗಿರಿಯಲಿ, ವಿಲವಿಲ ಹಾಡು ನಾ
ಧರೆಗೆ ಇಳಿದ ಅಪ್ಸರೆ
ನಗುವೆ
ನಿನಗೆ
ಒಡವೆ
ಸರಳ, ವಿರಳ ಸುಂದರಿ
ನೀನೇ
ಸ್ವರ್ಗ
ಎದುರೇ
ಪ್ರೇಮಲೋಕದ ಪಾರಿಜಾತವೇ
ಯಾಕೆ ನೀನು ಎದೆಯ ತುಂಬಿದೆ
ನೀನು ಒಳಗಿರಲು, ಮಲಗೋ ಮಾತಿಲ್ಲ
ನೀನು ಒಳಗಿರಲು
ಉಸಿರೇ ಬೇಕಿಲ್ಲ
ನೀನು ಕನ್ನಡದ, ಚಂದನದ, ಕಂಪು ಕಸ್ತೂರಿ
ಕನ್ನಡ ಕವಿಗಳಾ
ಕವನದ ಕಿವಿಗಳಾ
ಕನ್ನಡ ಕವಿಗಳ, ಕವನದ ಕಿವಿಗಳ
ಜೇನಿನ ಪದಗಳ, ಹೂಮಳೆ ಸುರಿಸುವೆ
ಕಮಲ ವಿಮಲ ಮಲ್ಲಿಗೆ
ಕಣ್ಣು
ಹೃದಯ
ಮನಸು
ರಾತ್ರಿ ರಾಣಿ ನೈದಿಲೆ
ನಿನ್ನ
ಮೈಯಿ
ಸೊಗಸು
ಪ್ರೇಮಲೋಕದ ಪಾರಿಜಾತವೇ
ಯಾಕೆ ನೀನು ಎದೆಯ ತುಂಬಿದೆ
ನೀನು ಒಳಗಿರಲು, ಮಲಗೋ ಮಾತಿಲ್ಲ
ನೀನು ಒಳಗಿರಲು, ಉಸಿರೇ ಬೇಕಿಲ್ಲ
ನೀನು ಕನ್ನಡದ, ಚಂದನದ, ಕಂಪು ಕಸ್ತೂರಿ