Оберіть трек для відтворення

ನನ್ನ ಹೃದಯಕೆ ಕೊಟ್ಟಿದ್ದಾನೆ
ಅವನ ಹೃದಯವ ಕೊಲ್ಲುವ ಸುಪಾರಿ
ಗುರಿ ಇಟ್ಟು ಹೊಡೆದಾಗ ಮೂಡಬಹುದು
Simple ಆಗ್ ಒಂದ್ love story
Simple ಆಗ್ ಒಂದ್ love story
Smile-ಎ ಇರುವಂತೆ ಸರಾಸರಿ
Like ಆದಂತೆ ತರಾತುರಿ
Dreamsಅಲ್ಲಿ ಏನೋ ಹೆಚ್ಚುವರಿ
Memories ಎಲ್ಲಾ ವಿಲೇವಾರಿ
Heart-u ಹಠಮಾಡಿ ನಿನ್ನನ್ನೇ ರಮಿಸುತ್ತಿದೆ
Feelings ಎದೆ ಬನದಿ ಹೂವೊಂದು ಅರಳುತ್ತಿದೆ
Without reason ಸುಮ್ಮನೆ
Duck out ಆದೆ ನಾ ಬೇಗನೆ
Smile-ಎ ಇರುವಂತೆ ಸರಾಸರಿ
Like ಆದಂತೆ ತರಾತುರಿ
Dreams ಅಲ್ಲಿ ಏನೋ ಹೆಚ್ಚುವರಿ
Memories ಎಲ್ಲಾ ವಿಲೇವಾರಿ
Heart-u ಹಠಮಾಡಿ ನಿನ್ನನ್ನೇ ರಮಿಸುತ್ತಿದೆ
Feelings ಎದೆ ಬನದಿ ಹೂವೊಂದು ಅರಳುತ್ತಿದೆ
Without reason ಸುಮ್ಮನೆ
Duck out ಆದೆ ನಾ ಬೇಗನೆ